Dilip Kumar Chikkaballapur

@_your_dilipkumar97

Actor Theatre artist ಸಿನಿಮಾ-ರಂಗಭೂಮಿ ಪಯಣ
Followers
353
Following
230
Account Insight
Score
21.42%
Index
Health Rate
%
Users Ratio
2:1
Weeks posts
Happy Vastadaka ……..😀 ಹೆಂಗುಸ್ರು ಮಾತು ಅಂದ್ರೆ ಸುಮ್ನೆನಾ? After Vastadaka talking 😆 ಯುಗಾದಿ ವಸ್ದಡ್ಕೆ ನಂತರ ಮಾತುಗಳು … 😇 #acting #actor #actorslife #film #theatre casting instagood instagram movielovers model movie lifestyle life life artist drama art karnataka instalike instadaily tv viral tiktok trolls trending troll trolling page pagas followforfollowback @_your_dilipkumar97
80 8
1 month ago
Just fun 😁 happy Ugadi ☘️. #acting #actor #actorslife #film #theatre casting instagood instagram movielovers model movie lifestyle life life artist drama art karnataka instalike instadaily tv viral tiktok trolls trending troll trolling page pagas followforfollowback @_your_dilipkumar97
120 4
1 month ago
🙂 #feelings #emotions @_your_dilipkumar97
29 0
2 months ago
Walls that cannot win everyone’s affection… The pains that come in love create a path for a new happiness. Our relationships within nature are like seeds hidden in the soil. When the time comes, they sprout. The breath called love blends with the air and spreads through the heart. ☘️
16 0
2 months ago
“When searching for new ideas and learning something new, I ask my body and mind to be patient and to listen. To build my life, to live with you, and to live in harmony with this nature.” #nature #happiness #lifelessons #actorlife #theaterlife jurney Dilip Kumar Chikkaballapur ✍🏼 @_your_dilipkumar97
23 0
2 months ago
ಸುಗ್ಗಿ ನಾಟಕೋತ್ಸವ - 2026 ☘️✨ ನಮ್ಮ ದಿಲೀಪಣ್ಣ, ಕವಿತಾ ಮಾಡಿಸೋ ನಾಟಕ ನೋಡ್ಬೇಕು ಅಂತ ಕಾಯ್ತಿದ್ದವಳಿಗೆ finally ಚಿಕ್ಕಬಳ್ಳಾಪುರದ bus ಹತ್ತೋಕೆ ಸಮಯ ಕೂಡಿ ಬಂದಿತ್ತು ಸತತವಾಗಿ ರಂಗ ಚಟುವಟಿಕೆಗಳನ್ನ ಹಮ್ಮಿಕೊಳ್ತಾ ಬಂದಿರುವ ಸಕಲ ರಂಗಹೆಜ್ಜೆ ಟ್ರಸ್ಟ್(ರಿ), ಚಿಕ್ಕಬಳ್ಳಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ ವಿಶಿಷ್ಟವಾದ ನಾಟಕದ ಹಬ್ಬ - ಸುಗ್ಗಿ ನಾಟಕೋತ್ಸವ "ಕೋಟಿಗಾನಹಳ್ಳಿ ರಾಮಯ್ಯ ದಿ ರಾಗಿಬೋರಾ" ಶಿಬಿರದ ಮಕ್ಕಳಿಂದ ಡರ್ ಬರ್ ಬುಡ್ಡಣ್ಣ, ರಂಗ ಸಿರಿ ತಂಡದಿಂದ ಶೂದ್ರ ತಪಸ್ವಿ, ನಿರ್ದಿಗಂತ ತಂಡದಿಂದ ಕೊಡಲ್ಲ ಅಂದ್ರೆ ಕೊಡಲ್ಲ, ಖಾಲಿರಂಗ ತಂಡದಿಂದ ಮುಲ್ಲ ನಸ್ರುದ್ದೀನ ಎಂಬ ನಾಲ್ಕು ವಿಭಿನ್ನವಾದ ಅದ್ಭುತ ನಾಟಕಗಳ ಪ್ರದರ್ಶನವಿತ್ತು. ಕಾರಣಾಂತರಗಳಿಂದ ನನಗೆ ಒಂದು ದಿನದ ಕಾರ್ಯಕ್ರಮವನ್ನು ಮಾತ್ರ ಸವಿಯೋದಕ್ಕೆ ಸಾಧ್ಯವಾಯಿತು. ರಂಗಸಿರಿ ತಂಡದಿಂದ ಮಹಾಕವಿ ಕುವೆಂಪು ವಿರಚಿತ, ಮಧು ಎಂ (NSD) ನಿರ್ದೇಶನದ "ಶೂದ್ರ ತಪಸ್ವಿ" ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ಶಿಬಿರದ ಮಕ್ಕಳು ಅಭಿನಯಿಸಿದ, ಕೋಟಿಗಾನಹಳ್ಳಿ ರಾಮಯ್ಯ ಅವರು ರಚಿಸಿದ, ದಿಲೀಪ್ ಕುಮಾರ್ ನಿರ್ದೇಶನದ "ಡರ್ ಬರ್ ಬುಡ್ಡಣ್ಣ" ನಾಟಕ ಪ್ರೇಕ್ಷಕರನ್ನು ಇನ್ನಿಲ್ಲದಂತೆ ನಗಿಸಿ, ತಲೆಯೊಳಗೆ ಒಂದಷ್ಟು ಪ್ರಶ್ನೆಗಳನ್ನೂ ಇಳಿಬಿಟ್ಟು ಅದ್ಭುತ ಪ್ರದರ್ಶನ ಕಂಡಿತು. ನಾನಂತೂ ಎಷ್ಟು excitement ಲ್ಲಿ ನಾಟಕ ನೋಡಿದ್ದೇನೆ ಅಂದ್ರೆ, on the edge of my seat ಅಂತಾರಲ್ಲ ಹಾಗೆ. ಪಟ ಪಟ ಮಾತಾಡೋ ಪುಟಾಣಿಗಳ ನಟನೆ, dance, involvement ನೋಡಿದಾಗ ಆಶ್ಚರ್ಯವೇ ಆಯ್ತು. ಈಗೀಗ ಬೇಸರ, ಕೋಪ, ದುಃಖಕ್ಕೆ ಬರುವ ಕಣ್ಣೀರಿಗಿಂತ ಆತ್ಮೀಯರ್ಯಾರದೋ ಬಗ್ಗೆ ಹೆಮ್ಮೆ ಅನ್ನಿಸಿದಾಗ, ಇನ್ನಾವುದೋ ಭಾವ ಉಕ್ಕಿದಾಗ ಖುಷಿಗೆ ಕಣ್ತುಂಬೋದು ಜಾಸ್ತಿ. ನಕ್ಕು ನಗಿಸಿದ ಡರ್ ಬರ್ ಬುಡ್ಡಣ್ಣ ಸಂತಸವುಕ್ಕಿಸಿ ಕಣ್ಣಂಚಲ್ಲಿ ನೀರನ್ನೂ ತರಿಸಿತು. ಈ ದಿಲೀಪಣ್ಣ ಮತ್ತಿವನ ಬೆನ್ನೆಲುಬಿನಂತೆ ಜೊತೆ ನಿಂತಿರುವ ಕವಿತಾ, ಇವರಿಬ್ಬರ ನಿರಂತರ ರಂಗ ಚಟುವಟಿಕೆಗಳ ಬಗ್ಗೆ ಎಂದಿಗೂ ಹೆಮ್ಮೆ ಇದೆ. ಇವರ ಶ್ರಮಕ್ಕೆ ಸಿಕ್ಕ ಪ್ರತಿಫಲವೆಂಬಂತೆ ಸುಗ್ಗಿ ನಾಟಕೋತ್ಸವ ವಿಭಿನ್ನವಾಗಿ, ಅರ್ಥ ಪೂರ್ಣವಾಗಿ ಯಶಸ್ವಿಯಾಯಿತು. ಒಂದಿನ ಮುಂಚಿತವಾಗಿ ಹೋದ ಕಾರಣ ಇವರಿಬ್ಬರ, ಇವರೊಡನೆ ಹೆಗಲಾಗಿ ಕೆಲಸ ಮಾಡಿದ ಅಭಿಷೇಕ್ ಆರ್ಯ, ಮಂಜು ಶಿಕಾರಿ ಈ ನಾಲ್ವರ ಕೆಲಸದಲ್ಲಿನ ತಲ್ಲೀನತೆ, creativity ಯನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು ಮತ್ತದು ಆಳಕ್ಕೆ ತಟ್ಟಿತು ಕೂಡ. Proud of you all ✨✨☘️ @_your_dilipkumar97 @879dilipkumar @kavitha.srinivasa.3 @manju_shikari @abhishek_aarya____
105 0
3 months ago
ನದಿಗಳು ಸಮುದ್ರ ಸೆರುವ ಹಾಗೆ ನೀ ನನ್ನ ಸೆರಲೇಬೇಕು ಈ ಸಮುದ್ರಕ್ಕೆ ವಿಶಾಲ ಮನಸ್ಸು ನಿನ್ನ ಮನಸ್ಸಿಗಾಗಿ ಕಾಯ್ತಾ ಇದೆ ಹೆಚ್ಚು ಹೊತ್ತು ಕಾಯಿಸಬೇಡ ನಿನ್ನ ಬರುವಿಕೆಗಾಗಿ ಅಲೆಗಳು ಸ್ತಬ್ಧವಾಗಿವೆ Dk ✍🏼 #feelings #love #emotions
92 6
3 months ago
ನಮ್ಮ 5ನೇ ಪ್ರದರ್ಶನ / Its our 5th show Video edit credits :- @arjunsuryateja.j Introduction credits :- @shivu_shiradadu ಸುಗ್ಗಿ ನಾಟಕೋತ್ಸವ "ಮೊದಲನೇ ದಿನದ 2ನೇ ನಾಟಕ" ಮಹಾಕವಿ ಕುವೆಂಪು ವಿರಚಿತ = ಶೂದ್ರ ತಪಸ್ವಿ ಸಂಜೆ 7:30 ರಿಂದ ರಾತ್ರಿ 8:30 ರವರೆಗೂ ನಾಟಕ ಪ್ರದರ್ಶನ ತಂಡ: ರಂಗಸಿರಿ ರಂಗರೂಪ/ವಿನ್ಯಾಸ & ನಿರ್ದೇಶನ: ಮಧು. ಎಂ (ಎನ್ ಎಸ್ ಡಿ) ವಯಸ್ಕರಿಗೆ ಎರಡು ದಿನದ 4 ವಿಭಿನ್ನ ನಾಟಕಗಳನ್ನು ನೋಡಲು, ಸಿಜನ್ ಪಾಸ್ ಗಳು ಲಭ್ಯವಿದೆ.... *ಈಗ ಸೀಮಿತ ಪಾಸ್ ಗಳು ಮಾತ್ರ* ಕೂಡಲೇ ಸಂಪರ್ಕಿಸಿ : 8722065879 ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ದಿನಾಂಕ : *24/25 ಜನವರಿ* (*ಶನಿವಾರ ಮತ್ತು ಭಾನುವಾರ*) ಪ್ರತಿ ದಿನ ಸಂಜೆ *6* ರಿಂದ ನಾಟಕಗಳು ಪ್ರಾರಂಭ ನಾಟಕಗಳು : *ಡರ್ ಬರ್ ಬುಡ್ಡಣ್ಣ* *ಶೂದ್ರ ತಪಸ್ವಿ* *ಕೊಡಲ್ಲ ಅಂದ್ರೆ ಕೊಡಲ್ಲ* *ಮುಲ್ಲ ನಸ್ರುದ್ದೀನ* ಸ್ಥಳ : ಕನ್ನಡ ಭವನ, ಬಿಬಿ.ರಸ್ತೆ, ಚಿಕ್ಕಬಳ್ಳಾಪುರ . . . . . . #theatre #bangalore #theatrefestival #chikkaballapura #bangalore
152 0
4 months ago
ವೃಕ್ಷಗಳ ತಾಯಿ ನೀ ಅಜ್ಜಿ ಸ್ವಂತ ಮಕ್ಕಳಂತೆ ಸಾಕಿದ ಮರಗಳಿಂದ ನೀ ಇಲ್ಲದ ಸುದ್ದಿಕೇಳಿ ಕೊರಗುತಿವೆ ನೊಡಲ್ಲಿ.... ನೀ ಎಲ್ಲೂ ಹೋಗಿಲ್ಲ ಎಂದು ಪಕ್ಷಿಗಳು ಮರಗಳಿಗೆ ಕಣ್ಣಿರು ವರಸಿ ಸಂತೈಸುತಿವೆ ನೋಡಲ್ಲಿ.... ಜಗವೇ ಹೇಳುತಿದೆ ನೀ ಎಂದಿಗೂ ಬೇರು ಗಟ್ಟಿಯಾಗಿ ಅಪ್ಪಿಕೊಂಡು ನೆಲದೊಳಗೆ ಮಲಗಿರುವೆ ಎಂದು.. ವೃಕ್ಷಗಳ ತಾಯಿ ನೀ ಅಜ್ಜಿ....|| @_your_dilipkumar97
206 2
6 months ago
Women’s World Cup Final 🏆🧡🤍💚 #world #cup #india #women ನಮ್ ಹೆಣ್ಮಕ್ಕಳು ಸ್ಟ್ರಾಂಗೇ! ಗುರು 😎 . . . . . . . . . . . 🙏 @_your_dilipkumar97
241 12
6 months ago
My deepavali celebration 😜 #justfun #comedy #actor #artist . ದೀಪಾವಳಿ ಹಬ್ಬದ ಶುಭಾಶಯಗಳು 🪔
254 32
6 months ago