🌟 *LOVE YOU MUDDU* – **25 DAYS EMOTIONAL HIT** ನಮ್ಮ ಪ್ರಯತ್ನಕ್ಕೆ, ನಿಮ್ಮ ಪ್ರೀತಿಯೇ ದೊಡ್ಡ ಬಹುಮಾನ. ಇನ್ನೂ ಮುಂದುವರಿಯಲಿ ಈ ಮುದ್ದಾದ ಪ್ರಯಾಣ. ♥️🎬
.
.
#LoveUMuddu #25days
#anjaliakash
ವಿಜಯದಶಮಿ ಹಬ್ಬದ ಶುಭಾಶಯಗಳು 🙏
ಸ್ನೇಹಿತರೆ ಏನೋ ಕುತೂಹಲಕಾರಿ ವಿಷಯ ಹೊರಬರುವ ಮುನ್ಸೂಚನೆ ಇದೆ, ತಿಳಿಯದೆ ನಿಮ್ಮ ಕುರ್ಚಿಯ ತುದಿಗೆ ಕೂರಲು ತಯಾರಾಗಿರಿ!!
ಬಹಳ ಗರ್ವದಿಂದ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ ನಮ್ಮ ಚಿತ್ರ #ಸೀಟ್ಎಡ್ಜ್ ನ ಮೊದಲನೆಯ ನೋಟ!
Happy Dusshera 🙏
Folks something interesting is getting unlocked so get ready to move unknowingly to the edge of your seat!
We proudly present the First Look of #seatedge 🔥
ನಿರ್ಮಾಣ ಸಂಸ್ಥೆ/Production House: N R Cinema productions
ನಿರ್ದೇಶಕರು/Director: @chethan_shetty.s
—————————-
ನಿರ್ಮಾಪಕರು/Producer: Giridhar T
—————————-
ಛಾಯಾಗ್ರಾಹಕರು/Cinematographer: @jk_deepak_kumar_
————————
ಕಲಾವಿದರು/Cast:
@sidmoolimani@thisisraviksh@kirikpartyraaghu@shivanna_girish@mimicrygopi
Siddu Moolimani shines with a nomination for Promising Actor Male at Chittara Star Awards 2026 💫
A talent winning hearts with strong performances 💖
Support his journey—vote now 👇
👉 /vote.html
#ChittaraStarAwards2026 #SidduMoolimani #PromisingActorMale #RisingStar #VoteNow
ನಮ್ಮ ಚಿತ್ರದ ನಾಯಕಿ @this_is_reshmaa_
ಅವರು ಚಂದನವನ ಫಿಲಂ ಕ್ರಿಟಿಕ್ಸ್ ಅವಾರ್ಡ್ಸಲ್ಲಿ ಅತ್ಯುತ್ತಮ ನಾಯಕಿ ನಟಿ ವರ್ಗದಲ್ಲಿ ನಾಮಿನೇಟ್ ಆಗಿದ್ದಾರೆ ಅವರಿಗೆ ಶುಭಾಶಯಗಳು 💗
ಇಂದೇ ನೋಡಿ ನಿಮ್ಮ ಅಮೆಜಾನ್ ಪ್ರೈಮ್ ಅಲ್ಲಿ!!
Our lead actress, @this_is_reshmaa_ is nominated for Best Actress at the Chandanavana film critics Awards! 🤩 Huge congrats to her! ✨ Watch #loveyoumuddu ❤️🩹 on Amazon Prime now! 🎬
.
.
#siddumoolimani #reshmalingarajappa