ನೆನ್ನೆ ನನ್ನದು ಹುಟ್ಟಿದ ದಿನ ಅಷ್ಟೇ,
ಅದನ್ನ ಹುಟ್ಟಿದ ಹಬ್ಬವಾಗಿಸಿದ್ದು
ನಮ್ಮ ಶಿವಣ್ಣ, ಗೀತಕ್ಕ, ವಿಜಿ ಸರ್ ಮತ್ತೆ ನೀವು.
ನೆನ್ನೆ ಸಾಕಷ್ಟು surpriseಗಳ ನಡುವೆ ಸಿಟಿ ಲೈಟ್ಸ್ ಪೋಸ್ಟರ್ ಕೂಡ ಒಂದು. ಸಲಗ, ಭೀಮನ ನೋಡಿ ಹರಸಿದ್ದೀರ. ಸಿಟಿ ಲೈಟ್ಸಲ್ಲೂ ಕೂಡ ಒಂದು ಮುಖ್ಯ ಪಾತ್ರ ಮಾಡಿದ್ದೀನಿ. ಸಿನಿಮಾ ರಿಲೀಸಾಗುವ ಸಮಯಕ್ಕೆ ನಿಮ್ಮೆಲ್ಲರ ಬೆಂಬಲದ ನಿರೀಕ್ಷೆಯಲ್ಲಿರ್ತೀನಿ.
ವಾಟ್ಸಪ್ಪಲ್ಲಿ ಸ್ಟೇಟಸ್ ಹಾಕಿದ
ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ
ಇನ್ಸ್ಟಾಗ್ರಾಮಲ್ಲಿ ಸ್ಟೋರಿ ಹಾಕಿದ
ಒಟ್ಟಾರೆ ಶುಭ ಕೋರಿದ
ಎಲ್ಲರಿಗೂ Thank you so much.
ನಿಮ್ಮ ಪ್ರೀತಿಗೆ ‘ಪುನೀತ’ನಾದೆ🙏
ಇಂತಿ ನಿಮ್ಮ ಪುನಿ
ನಿಮ್ಮೆಲ್ಲರಿಗು ಎಂದಿಗೂ ಋಣಿ❤️
Gournaidu a.k.a @nimmashivanna garu❤️🔥❤️🔥
Step into the raw world of #PEDDI
#PEDDITrailer in 4 days 🔥
Peddi in cinemas worldwide on 4th June.
#GetReadyForPeddi 💥💥
Happy 3rd Birthday to my incredible little boy! 💙”
“Three years of laughter and fun. Happy birthday buddy!”
“Making magic and memories at three. ✨🎈”
“Happy 3rd Birthday to my little trailblazer. Every day is a new adventure.”
“You’re the kind of boy who can climb trees in the morning and cuddle with teddy bears at night. 🐻
#DhaivikKumaar #appu