ನಮಸ್ತೆ ನಾನು ನಿಮ್ಮ ಪ್ರೇಮ್...
ಹಳ್ಳಿಯಲ್ಲಿ ಹುಟ್ಟಿ ಕನಸುಗಳನ್ನು ಹೊತ್ತು ನಗರಕ್ಕೆ ಬಂದಾಗ ನನ್ನ ಕೈ ಹಿಡಿದಿದ್ದು ನೀವು 🙏❤️
ಹುಟ್ಟಿ ಬೆಳದ ಊರನ್ನು ಮರೆಯಲಾಗದೆ
ಅಲ್ಲಿಯ ಜನ, ಊರಿನ ದಾರಿ ಆಗಾಗ ಕಿವಿಯಲ್ಲಿ ಗುನುಗುಡುತಿತ್ತು, ನನ್ನ ತಾಯಿಯ ಆಸೆಯಂತೆ ಹುಟ್ಟೂರಿನಲ್ಲಿ ಏನಾದ್ರು ಮಾಡಬೇಕೆಂದು ತೋಟ ಮಾಡಿದೆ.ನನ್ನ ಪತ್ನಿಯ ಪ್ರೋತ್ಸಹದೊಂದಿಗೆ ಒಂದೆರೆಡು ನಾಟಿ ಹಸು ತಂದವನಿಗೆ, ಒಂದು ಇಡೀ ಚೆಲ್ಲಿದರೆ ರಾಶಿ ನೀಡುವ ಭೂಮಿ ತಾಯಿಯಂತೆ ಈಗ ಎರಡು ಹಸುಗಳಿಂದ ನೂರರಾಗಿದ್ದಾವೆ. ಆದ್ದರಿಂದ ತಾಯಿಯಂತ ಹಸುವಿನ ಪರಿಶುದ್ಧ ಪ್ರೀತಿಯನ್ನು ನಿಮ್ಮೆಲ್ಲರಿಗೂ ನೀಡಬೇಕೆಂದುಕೊಂಡಿದ್ದೇನೆ
ಈ ನನ್ನ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ
ಎಲ್ಲರಿಗೂ ಒಳ್ಳೇದಾಗ್ಲಿ ❤️❤️
ಇಂತಿ ನಿಮ್ಮ ಪ್ರೇಮ್
ನಾಳೆಯಿಂದ ನಮ್ಮ ಈ ವೆಬ್ ಸೈಟ್ ಮೂಲಕ ನಾಟಿ ಹಸುವಿನ ತುಪ್ಪವನ್ನು ಆರ್ಡರ್ ಮಾಡಬಹುದು
ಅಮ್ಮನ -ತೋಟ 🌳🐄🌳🌏❤️🧿
@directorprems
@rakshitha__official
.
.
.
#AmmanaThota #AmmanaCompany #A2Ghee #MothersGarden #Gir #GirCow #DesiGhee #Ghee #sahiwal #cattle #thota #garden #dairy #farm #dairyfarm #dairyfarming #hallikar #rathi #malnadgidda #cow #cows #kannada #lovelife #cowlove #farmlife #farmerlife #feelinggood #kannadafeel