Beesu Suresha

@beesusuresha

Followers
4,926
Following
1,870
Account Insight
Score
31.8%
Index
Health Rate
%
Users Ratio
3:1
Weeks posts
Thank You So Much Sir❤️ @beesusuresha ಜೀವ | JEEVA A Kannada Short Film Now Streaming On AVANA FILMS YouTube Channel Watch now and comment your opinion in the comment box❤️ #AvanaFilms #KannadaShortFilm #kannada #cinema #trending
0 3
2 days ago
🙏😢 ನನಗೆ ದಿಲೀಪ ಎರಡೂವರೆ ದಶಕದಿಂದ ಪರಿಚಿತ. Dilip Raj ಅವನು ನಮ್ಮ ಜೊತೆ ಕ್ರಿಕೆಟ್ ಆಡಿದ್ದ,, ನಮ್ಮ ಕಾರ್ಯಕ್ರಮಗಳಲ್ಲಿ ಅತ್ಯುತ್ತಮವಾಗಿ ನೃತ್ಯ ಮಾಡಿದ್ದ. ಸದಾ ನಗುತ್ತಿದ್ದ, ಯಾವುದೇ ಜಗಳ ಇದ್ದರೂ ಬಿಡಿಸುತ್ತಿದ್ದ. ಅವನದು infectious ನಗು. ಅವನ ನಮ್ರತೆಯ ನಡವಳಿಕೆಯ ಅಚೆಗೆ ಅತ್ಯುತ್ತಮ ನಟ ಇದ್ದ, ಅತ್ಯುತ್ತಮ ಕತೆಗಾರ ಇದ್ದ, ಅತ್ಯುತ್ತಮ ನಿರ್ದೇಶಕ ಇದ್ದ. ಅವನ ಕನಸುಗಳೂ ದೊಡ್ಡದಿದ್ದವು. ಆದರೆ ಈ ಬದುಕು ಆಕಸ್ಮಿಕಗಳ ಸಂತೆ. ನಮಗಿಂತ ಚಿಕ್ಕವರನ್ನು ಬೇಗ ಕರೆದೊಯ್ದುಬಿಡುತ್ತದೆ. ಅದು ತರುವ ದುಃಖ‌ ದೊಡ್ಡದು. ಪ್ರಿಯ ದಿಲೀಪ, ಮುಂಚಿತವಾಗಿ ಹೊರಟಿರುವೆ. ಅದೆಲ್ಲಿರುವೆಯೋ ಅಲ್ಲೇ ನಿನ್ನ ಪಕ್ಕದಲ್ಲಿ ನಮಗೂ ಒಂದು ಸೀಟು ಹಿಡಿದಿರು. ಇಲ್ಲಿ ಶುರು ಮಾಡಿದ್ದ ತರಲೆ, ತಮಾಷೆ, ನಗು ಅಲ್ಲಿ ಮುಂದುವರೆಸೋಣ.
75 4
4 days ago
PROFILE – 13th May 2026 Issue Celebrating the extraordinary journey of acclaimed filmmaker, actor, writer, and creative visionary B. Suresha — a towering personality in Kannada cinema and visual storytelling for over five decades. From theatre and cinema as a child actor to becoming one of the most respected filmmakers in Indian parallel cinema, B. Suresha’s contribution to art, literature, and meaningful cinema continues to inspire generations. His cinematic works reflect depth, realism, culture, and human emotion with remarkable sensitivity. This special issue of PROFILE captures his artistic legacy, creative evolution, and contribution to Indian visual culture. 📸 Photography & Creative Concept: Srivatsa Shandilya A signature visual presentation from the internationally acclaimed corporate & performing arts photographer known for blending storytelling with artistic portraiture. PEOPLE. PASSION. PURPOSE. Stories of Purpose • Impact of Passion #BSuresha #ProfileMagazine #KannadaCinema #IndianCinema #Filmmaker CinemaLegend ParallelCinema SrivatsaShandilya CorporatePhotographer CreativePortrait Photography VisualStorytelling ProfileIssue PeoplePassionPurpose ArtAndCulture KannadaFilmIndustry
97 6
5 days ago
To the hands that build, the minds that create, and the hearts that persevere—Happy Labour Day! 🏗️🛠️ Song: Santheli Santha Movie: Uppina Kagadha Music: V Harikrishna Lyrics: Singer: Fayaz Kkhan Label: D Beats #laboursday #santhelisantha #kannadaindie #hardwork #DBeats “
762 1
17 days ago
Srivatsa Shandilya is a veteran photographer and visual storyteller with a 75-year family legacy in photography. Known for creative portraits, corporate imagery, and timeless cultural documentation, his work blends heritage, artistry, and innovation through every frame. #SrivatsaShandilya #Photographer #VisualStoryteller #CorporatePhotographer #PortraitPhotography ArtAndCulture HeritagePhotography CreativePhotography IndianPhotographer PhotographyLegacy InstaReels fbpost
89 2
17 days ago
#prkaudio #kannada #film #appu #kd
116 4
18 days ago
ನೀರಗನ್ನಡಿ ಏಪ್ರಿಲ್ 25, ಶನಿವಾರ 6:30pm, ನಟನ ನಿರ್ದೇಶನ - ಬಿ.ಸುರೇಶ ಸಂಗೀತ - ಎಂ.ಡಿ.ಪಲ್ಲವಿ ರಂಗ ವಿನ್ಯಾಸ - ಶಶಿಧ‌ರ್ ಅಡಪ ವಸ್ತ್ರವಿನ್ಯಾಸ - ಮಂಗಳ ಎನ್ ಸಂಘಟನೆ - ಶ್ರೀನಿವಾಸ್ ಜಿ ಕಪ್ಪಣ್ಣ #mysuru #mysurudiaries #mysurumemes #kannadanataka #natana
800 13
23 days ago
Rangapravesha anniversary!!! Last year, I was sitting on the stage while the chief guests spoke. It was around 10 pm when it hit me that I actually completed my Rangapravesha!! The feeling is soooo overwhelming!! This really is a once in a lifetime event and gives me goosebumps every time I think about it! So happy that there was so much love around me that day that relaxed my nerves and made me perform my big solo dance recital!!!! ✨✨✨✨✨✨ #rangapravesha #bharatanatyam #dancerlife #memories #love
0 32
27 days ago
Healing the world, one smile at a time. ❤️ Song: Ellara Novanu Movie: Uppina Kagada Music: V Harikrishna Lyrics: Jayanth Kaikini Singer: Fayaz Khan, Sangeetha Katti Label: D Beats #ellaranovanu #nagabharana #kannadaindie #DBeats #DBeatsMusicWorld
868 4
1 month ago
ಆಪ್ತ ಸಂವಾದ ಸಂಚಿಕೆ 3 ಬಿ. ಸುರೇಶ ಜೊತೆ. ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸಿದ ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ ಕಾರ್ಯಕ್ರಮದ ಮೂರನೇಯ ಸಂಚಿಕೆ ಯಶಸ್ವಿಯಾಗಿ ಜರುಗಿತು. ನಾಟಕ ನೋಡುವುದಕ್ಕೇ ಜನ ಬರುವುದಿಲ್ಲ ಇನ್ನೂ ನಾಟಕ ಕೃತಿ ಓದಿಕೊಂಡು ಬಂದು ಸಂವಾದ ನಡೆಸುವುದು ಉಂಟೇ ಎಂಬ ಸಂಶಯವನ್ನು ತುಂಬಿದ ಸಭಾಂಗಣ ಹಾಗೂ ಎರಡು ತಾಸಿನ ಚರ್ಚೆ ಸುಳ್ಳು ಮಾಡಿತು. ಬೀದಿ ನಾಟಕದಿಂದ ಶುರುವಾಗಿ ವಾಟ್ಸ್ ಅಪ್ ಯೂನಿವರ್ಸಿಟಿವೆರೆಗೆ ಹಲವು ವಿಷಯಗಳು ಬಂದು ಹೋದವು, ಜೇನ್ ಪಾಲ್ ಸಾರ್ತ್ರೆ ಯಿಂದ ಕೆ. ವಿ. ಶಂಕರಗೌಡ, ಜಿ. ಮಾದೇಗೌಡರರವೆರೆಗೆ ರಾಜಕೀಯ ಸಿದ್ಧಾಂತ ಹಾಗೂ ಜನಪರ ವ್ಯಕ್ತಿತ್ವ ಹಾಗೂ ನಿಲುವುಗಳ ಕುರಿತೂ ಮಾತುಕತೆಯಾಯಿತು. ಕಲೆಗಾಗಿ ಕಲೆ, ಕಲಾವಿದ ಯಾವ ಪಂಥಕ್ಕೂ ಸೇರಬಾರದು ಎಂಬ ಸ್ವಲಾಭ ಕೇಂದ್ರೀತ ಚಿಂತನೆಗಳನ್ನು ರಾಷ್ಟ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರಾದರೂ ತಮ್ಮನ್ನು ರಂಗಕರ್ಮಿ ಎಂತಲೇ ಹೆಮ್ಮೆಯಿಂದ ಕರೆದುಕೊಳ್ಳುವ ಬಿ. ಸುರೇಶರವರು ಯಾವ ಮುಲಾಜೂ ಇಲ್ಲದೇ ಧೂಳಿಪಟವಾಗಿಸಿಬಿಟ್ಟರು. ಸಂವಾದವನ್ನು ಕಳೆದ ಎರಡು ಸಂಚಿಕೆ ಗಳಿಗಿಂತ ಭಿನ್ನವಾಗಿಸಿದ ಬಿ. ಸುರೇಶರಿಗೆ, ಸಂವಾದ ನಡೆಸಿಕೊಟ್ಟ ವಿನಯ್ಕುಮಾರ್ಎಂ. ಜಿ. ರವರಿಗೆ ಕಾರ್ಯಕ್ರಮದ ಯಶಸ್ಸಿಗೆ ದುಡಿದವರಿಗೆ, ಪ್ರಾಯೋಜಕರಿಗೆ, ಸುದ್ದಿ ಮನೆಯ ಮಿತ್ರರಿಗೆ, ಪುಸ್ತಕ ಓದಿ ಸಂವಾದ ನಡೆಸಿದ ಓದುಗರಿಗೆ, ಭಾಗವಹಿಸಿದ ಸಾರ್ವಜನಿಕರಿಗೆ, ದೂರದಿಂದಲೇ ಹರಸಿದ ಎಲ್ಲರಿಗೆ ತುಂಬು ಹೃದಯದ ಧನ್ಯವಾದಗಳು. (ಇದು ಪ್ರತೀ ತಿಂಗಳ ಮೊದಲ ಭಾನುವಾರ ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಖಾಯಂ ಕಾರ್ಯಕ್ರಮ. ಆಪ್ತ ಸಂವಾದ ಕಮ್ಯೂನಿಟಿ ಸೇರುವ ಮೂಲಕ ನೀವೂ ಸಹ ತಿಂಗಳಿಗೊಂದು ಪುಸ್ತಕ ಓದಿ ಆ ಪುಸ್ತಕದ ಲೇಖಕರೊಡನೆ ಸಂವಾದ ನಡೆಸಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಪುಸ್ತಕ ಓದಲು ಸ್ಕಾಲರ್ಷಿಪ್ ನೀಡಬಹುದು, ಕಾರ್ಯಕ್ರಮವನ್ನು ಪ್ರಾಯೋಜಿಸಬಹುದು. ವಿವರಗಳಿಗೆ: 9972391577 | 97428 84801. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಫಾಲೋ ಮಾಡಿ ಕಾರ್ಯಕ್ರಮದ ಸುದ್ದಿ ಹಂಚಿ ಸಹಕರಿಸಿ) #aaptasamvaada #bsuresha #vinaykumarmg #emptypocketdreams #kannadakarnatakafoundation
88 0
1 month ago
ಶನಿವಾರ ಏಪ್ರಿಲ್ ೧೧ ರಂಗಶಂಕರದಲ್ಲಿ ಮೂರುವರೆಗೆ ಹಾಗೂ ಏಳೂವರೆಗೆ ಎರಡು ಪ್ರದರ್ಶನ. ಟಿಕೆಟ್‌ಗಳು ಬುಕ್ ಮೈ ಷೋ ದಲ್ಲಿ ಸಿಗುತ್ತವೆ. ಇಂದೇ ನಿಮ್ಮ ಟಿಕೆಟ್ ಕಾಯ್ದಿರಿಸಿ. ನೀವೂ ಬನ್ನಿ, ನಿಮ್ಮ‌ ಸ್ನೇಹಿತರ ಬಳಗವನ್ನೂ ಕರೆದು ತನ್ನಿ. ನಿಮ್ಮ ನಿರೀಕ್ಷೆಯಲ್ಲಿ ನಾನು, "ನಟರಂಗ" ತಂಡದವರು ಮತ್ತು ನಾಟಕದ ಎಲ್ಲಾ ಕಲಾವಿದರು.
49 1
1 month ago
ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಜೊತೆಗೂಡಿ ಆಯೋಜಿಸುವ ಆಪ್ತ ಸಂವಾದ ಕಾರ್ಯಕ್ರಮ ಕನ್ನಡತಿ ಧಾರಾವಾಹಿ ಖ್ಯಾತಿಯ ಕಥೆಗಾರ್ತಿ ರಂಜನಿ ರಾಘವನ್ ಹಾಗೂ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಯವರ ಪುಸ್ತಕಗಳ ಕುರಿತು ಚರ್ಚಿಸುವ ಮೂಲಕ ಎರಡು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿತು. ಇದೀಗ ಮೂರನೇಯ ಸಂಚಿಕೆ ನಾಡಿದ್ದು (ಏಪ್ರಿಲ್ 5ನೇಯ ತಾರೀಖು) ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿದೆ. ಈ ಬಾರಿಯ ಅತಿಥಿ ಕನ್ನಡ ರಂಗಭೂಮಿ ಹಾಗೂ ಸಿನಿಮಾ ಜಗತ್ತಿನ ದೊಡ್ಡ ಹೆಸರಾದ ಬಿ. ಸುರೇಶರವರು. ಅವರ ಇತ್ತೀಚಿನ ನಾಟಕ ‘ಅಡುಗೆ ಮನೆಯಲ್ಲೊಂದು ಹುಲಿ: ಒಂದು ಸುಳ್ಳಿನ ಪಯಣ’ ಸಂವಾದಕ್ಕೆ ಆಯ್ಕೆಯಾಗಿರುವ ಪುಸ್ತಕ. ಸುಳ್ಳು ಸುದ್ದಿಯೊಂದು ಸಂಚಾರಿಸುತ್ತಾ ಹೋದಂತೆ ಹೇಗೆ ಸತ್ಯವಾಗಿಬಿಡುತ್ತದೆ ಎಂಬುದನ್ನು ನಾಟಕೀಯವಾಗಿ, ವಿಡಂಬನಾತ್ಮಕವಾಗಿ, ಈ ಕೃತಿ ಕಟ್ಟಿಕೊಡುತ್ತದೆ. ಈಗಾಗಲೇ 40 ಮಂದಿ ನಾಟಕ ಕೃತಿ ಓದಿ ಸಂವಾದಕ್ಕೆ ಅಣಿಯಾ ಗುತ್ತಿದ್ದಾರೆ. ನೀವೂ ತಪ್ಪದೇ ಬನ್ನಿ. (ಇದು ಪ್ರತೀ ತಿಂಗಳ ಮೊದಲ ಭಾನುವಾರ ಮಂಡ್ಯದ ಗಾಂಧಿ ಭವನದಲ್ಲಿ ನಡೆಯುವ ಖಾಯಂ ಕಾರ್ಯಕ್ರಮ. ಆಪ್ತ ಸಂವಾದ ಕಮ್ಯೂನಿಟಿ ಸೇರುವ ಮೂಲಕ ನೀವೂ ಸಹ ತಿಂಗಳಿಗೊಂದು ಪುಸ್ತಕ ಓದಿ ಆ ಪುಸ್ತಕದ ಲೇಖಕರೊಡನೆ ಸಂವಾದ ನಡೆಸಬಹುದು. ವಿವರಗಳಿಗೆ: 9972391577 | 97428 84801. ಹಾಗೆಯೇ ಇಲ್ಲಿ ನಮ್ಮನ್ನು ಫಾಲೋ ಮಾಡಿ: /aaptasamvaada?igsh=cDR1ZjExc2d3bXhm&utm_source=qr) #aaptasamvaada #bsuresha #vinaykumarmg #emptypocketdreams #kannadakarnatakafoundation
40 0
1 month ago